ಸುದ್ದಿ ಸಂಕ್ಷಿಪ್ತ

ಕೋಮಲಾ ಗೆ ಪಿಎಚ್.ಡಿ

ಎ.ಜಿ.ದೇವಿ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ  ಕೋಮಲ ಹೆಚ್.ಪಿ ಅವರು  ಎನ್ವಿರಾನ್ ಮೆಂಟ್ ಸೈನ್ಸ್‍ ನಲ್ಲಿ ‘Evaluation of Firewood Species for Sustainable Utilization and Health Management in Rural Areas of Chamarajanagar District’  ವಿಷಯವಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿಗೆ ಅಂಗೀಕರಿಸಲಾಗಿದ್ದು  ಕೋಮಲಾ ಅವರಿಗೆ  ಡಾಕ್ಟರೇಟ್ ಪದವಿಯನ್ನು ವಿವಿಯ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

 

Leave a Reply

comments

Related Articles

error: