ಸುದ್ದಿ ಸಂಕ್ಷಿಪ್ತ
ಸುಧರ್ಮಾ : ಉಪನ್ಯಾಸ-ಕಾರ್ಯಾಗಾರ.8.
ಮೈಸೂರು.ನ.6 : ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ವರ್ಷದ ಪ್ರಯುಕ್ತ ‘ಮನೆ ಮನಕ್ಕೆ ಸಂಸ್ಕೃತ’ ಸರಣಿ ಕಾರ್ಯಕ್ರಮದಂಗವಾಗಿ ದಿ.8ರಂದು ಉಪನ್ಯಾಸ ಏರ್ಪಡಿಸಲಾಗಿದೆ.
ಹಾಸನದ ಸಂಸ್ಕೃತ ವಿದ್ವಾನ್ ಡಾ.ಎಚ್.ವಿ.ನಾಗರಾಜರಾವ್ ನಡೆಸಿಕೊಡಲಿದ್ದಾರೆ. ಅಂದೇ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಂಸ್ಕೃತ ಕಾರ್ಯಾಗಾರ ಏರ್ಪಡಿಸಲಾಗಿದೆ. (ಕೆ.ಎಂ.ಆರ್)