ಸುದ್ದಿ ಸಂಕ್ಷಿಪ್ತ

ದಿ.9ರಂದು ಶರಣ ಸಂಗಮ

ಮೈಸೂರು.ನ.7 : 216ನೇ ಶರಣ ಸಂಗಮವು ನ.9ರ ಸಂಜೆ 5.30ಕ್ಕೆ ಖಿಲ್ಲೆ ಮೊಹಲ್ಲಾದ ಜಗದ್ಗುರು ಮುರುಘರಾಜೇದ್ರ ಮಹಾಲಿಂಗೇಶ್ವರ ಮಠದ ಬಸವ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಚಿಕ್ಕಮಗಳೂರಿನ ಎನ್.ಆರ್.ಪುರ ಬಸವಕೇಂದ್ರದ ಶ್ರಿಬಸವಯೋಗಿ ಪ್ರಭುಸ್ವಾಮೀಜಿ ಸಾನಿಧ್ಯ ವಹಿಸುವರು, ಕನ್ನಡ ಮತ್ತು ಶರಣರು ವಿಷಯವಾಗಿ ಚಿಂತಕರಾದ ಶಿವಬುದ್ದಿ ಹಲ್ಲರೆ ಮಾತನಾಡುವರು, ಕ್ರೀಡಾಪಟು ವಿ.ರೇಖಾ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: