ಸುದ್ದಿ ಸಂಕ್ಷಿಪ್ತ

ಅಧ್ಯಕ್ಷರಾಗಿ ಕೆ.ಎಸ್.ಕೃಷ್ಣ ಆಯ್ಕೆ

ಮೈಸೂರು.ನ.7 :ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್.ಕೃಷ್ಣ ಆಯ್ಕೆಯಾಗಿದ್ದಾರೆ.

2020-22ರ ಸಾಲಿಗೆ ಈ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಎ.ಎಸ್.ಶಿವಕುಮಾರ್, ಉಪಾಧ್ಯಕ್ಷರಾಗಿ ಜಯರಾಮೇಗೌಡ, ಖಜಾಂಚಿಯಾಗಿ ರಂಗಯ್ಯ, ಸಹಕಾರ್ಯದರ್ಶಿಯಾಗಿ ವಿ.ಕೆ.ಹೇಮಲತಾ ಆಯ್ಕೆಯಾಗಿರುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ಕಾರ್ಯದರ್ಶಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: