ಮೈಸೂರು

ದಿಗ್ವಿಜಯ್ ಸಿಂಗ್-ದೇವೇಗೌಡ ಮುಖಾಮುಖಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಹೆಚ್.ಡಿ.ದೇವೇಗೌಡ ಮೈಸೂರಿನಲ್ಲಿ ಮುಖಾಮುಖಿಯಾಗಿದ್ದು, ಹಸ್ತಲಾಘವ ನೀಡಿ ಪರಸ್ಪರ ಉಭಯಕುಶಲೋಪರಿ ವಿಚಾರಿಸಿದರು.

ಮೈಸೂರಿಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಿಗವಿಜಯ್ ಸಿಂಗ್ ಮತ್ತು ದೇವೇಗೌಡ  ವಿಶ್ರಾಂತಿಗಾಗಿ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ವೇಳೆ  ಪರಸ್ಪರ ಮುಖಾಮುಖಿಯಾದರು. ಈ ಸಂದರ್ಭ ಪರಸ್ಪರ ಕುಶಲ ವಿಚಾರಿಸಿಕೊಂಡರು.

Leave a Reply

comments

Related Articles

error: