ಮೈಸೂರು

ಮಿಸ್ಟರ್ -ಮಿಸ್ ಸೌತ್ ಕರ್ನಾಟಕ ಫಿನಾಲೆ

ಮೈಸೂರು.ನ.8 : ಎಲಿಕ್ಸಿಯರ್ ಸಂಸ್ಥೆ ವತಿಯಿಂದ ಶನಿವಾರ ಮಧ್ಯಾಹ್ನ ಒಂದಕ್ಕೆ ಕಂಟ್ರಿ ಇನ್ ಹೊಟೇಲ್‌ಲ್ಲಿ ಮಿಸ್ಟರ್ ಅಂಡ್ ಮಿಸ್ ಸೌತ್ ಕರ್ನಾಟಕ ಫಿನಾಲೆ ಮತ್ತು ಫ್ಯಾಷನ್ ರನ್ವೆ ಎಕ್ಸ್ಟೋ ಸೀಸನ್ ಒಂದರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬನ್ನೂರು ಕುಮಾರ್ ತಿಳಿಸಿದರ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ದಕ್ಷಿಣ ಕರ್ನಾಟಕದಾದ್ಯಂತ ಆಡಿಷನ್ ನಡೆಸಿ ಹತ್ತು ಮಂದಿ ಹುಡುಗರು ಹಾಗೂ ಹತ್ತು ಮಂದಿ ಹುಡುಗಿಯರನ್ನು ಇದಕ್ಕೆ ಆಯ್ಕೆ ಮಾಡಿದ್ದು, ಇಲ್ಲಿ ಪಾಲ್ಗೊಳ್ಳುವವರಿಗೆ ಕಿರುತೆರೆ ಮೊದಲಾದ ಕಡೆ ಮಿಂಚಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಇದರು.

ಅರ್ಜುನ್ ಬನ್ನೂರು ಕುಮಾರ್, ಕಾರ್ತಿಕ್, ಚಂದ್ರಶೇಕರ್ ಅಭಿಷೇಕ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: