ಸುದ್ದಿ ಸಂಕ್ಷಿಪ್ತ

ದಿ.11ರಂದು ಮಹದೇಶ್ವರ ಸ್ವಾಮಿಯ ಉತ್ಸವ

ಮೈಸೂರು.ನ.8 : ಮಲೈ ಮಹದೇಶ್ವರ ಮತ್ತು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ 4ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ದೇವಸ್ಥಾನದ ಜೀರ್ಣಾದ್ಧಾರ ಸಮಿತಿಯಿಂದ ದಿ.11ರ ಮಧ್ಯಾಹ್ನ 2 ಗಂಟೆಗೆ ಮಹದೇಶ್ವರ ಸ್ವಾಮಿಯ ಉತ್ಸವವನ್ನು ಏರ್ಪಡಿಸಲಾಗಿದೆ.

ನ.10ರಂದು ಬೆಳಗ್ಗೆ 10.30ಕ್ಕೆ ದೇವಸ್ಥಾನದ ಕಳಸ ಸ್ಥಾಪನೆ , ಮಹಾಗಣಪತಿ ಹೋಮ, ಪೂರ್ಣಾಹುತಿ ಕುಂಬಾಭಿಷೇಕ ರ್ಪಡಿಸಲಾಗಿದೆ. ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: