ಸುದ್ದಿ ಸಂಕ್ಷಿಪ್ತ

ಬೆಂದ ಕಾಳು ಆನ್ ಟೋಸ್ಟ್ ನಾಟಕ ನಾಳೆ

ಮೈಸೂರು.ನ.8 : ರಂಗಾಯಣದ ಸಂಚಾರಿ ರಂಗಘಟಕದ 2019-20ನೇ ಸಾಲಿನ ಕಿರಿಯ ಕಲಾವಿದರು ಡಾ.ಗಿರೀಶ್ ಕಾರ್ನಾಡ ರಚಿಸಿರುವ ಚಿಂದಬರರಾವ್ ಜಂಬೆ ಅವರ ನಿರ್ದೇಶನದ ಬೆಂದ ಕಾಳು ಆನ್ ಟೋಸ್ಟ್ ನಾಟಕದ ಪ್ರಥಮ ಪ್ರದರ್ಶನವನ್ನು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನ.9ರ ಸಂಜೆ 6.30ಕ್ಕೆ ಆಯೋಜಿಸಲಾಗಿದೆ.

ವಿನ್ಯಾಸ ಹೆಚ್.ಕೆ.ದ್ವಾರಕನಾಥ್, ರಾಘವ ಕಮ್ಮಾರ ಸಂಗೀತ, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ ಮಾಡಿರುವರು. (ಕೆ.ಎಂ.ಆರ್)

Leave a Reply

comments

Related Articles

error: