ಸುದ್ದಿ ಸಂಕ್ಷಿಪ್ತ

ದಿ.12ರಂದು ಪೋಸ್ಟರ್ ತಯಾರಿ : ಅಂತರ ಶಾಲಾ ಸ್ಪರ್ಧೆ

ಮೈಸೂರು.ನ.8 : ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ದಿ.12ರ ಬೆಳಗ್ಗೆ 10 ಗಂಟೆಗೆ  ಪೋಸ್ಟರ್ ತಯಾರಿ ಅಂತರ ಶಾಲಾ ಸ್ಪರ್ಧೆಯನ್ನು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ತುಮಕೂರಿನ ಬ್ರೈನ್ ಅಕಾಡೆಮಿ ಫಾರ್ ಸೆಕ್ರೆಟರಿ ಟೂ ಸಕ್ಸಸ್ ನಿರ್ದೇಶಕ ಎಂ.ಕುಮಾರಸ್ವಾಮಿ, ಆರ್.ಐಎಂಎಸ್ಇ ನಿವೃತ್ತ ಪ್ರಾಂಶುಪಾಲರು ಡಾ.ಎ.ಆರ್.ಸೀತಾರಾಂ, ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಇವರುಗಳು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: