ಸುದ್ದಿ ಸಂಕ್ಷಿಪ್ತ

ಸರ್. ಸಿ.ವಿ.ರಾಮನ್ -ಮೇರಿ ಕ್ಯೂರಿ ಸ್ಮರಣೆ ನಾಳೆ

ಮೈಸೂರು.ನ.8 : ಸರ್ಕಾರಿ ಪ್ರೌಢಶಾಲೆ ಒಂಟಿಕೊಪ್ಪಲು, ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದಿಂದ ಸರ್. ಸಿ.ವಿ.ರಾಮನ್ ಮತ್ತು ಮೇರಿ ಕ್ಯೂರಿ ಸ್ಮರಣೆಯನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಡಿ.9ರ ಬೆಳಗ್ಗೆ 10 ಗಂಟೆಗೆ ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸುವರು, ಮುಖ್ಯ ಶಿಕ್ಷಕಿ ಆರ್.ಪುಷ್ಪ ಅಧ್ಯಕ್ಷತೆ ವಹಿಸುವರು, ಕೆ.ಜೆ.ವಿ.ಎಸ್.ರಾಜ್ಯ ಸಹಕಾರ್ಯದರ್ಶಿ ಎಸ್.ಜಿ.ಮುರಳೀಧರ ಬಹುಮಾನ ವಿತರಿಸುವರು. (ಕೆ.ಎಂ.ಆರ್)

Leave a Reply

comments

Related Articles

error: