ಸುದ್ದಿ ಸಂಕ್ಷಿಪ್ತ

ನ.18ರಂದು ಸ್ವರ್ಣಾಮೃತ ಪ್ರಾಶನ

ಮೈಸೂರು.ನ.8 : ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರದಿಂದ ಸ್ವರ್ಣಾಮೃತಪ್ರಾಶನವನ್ನು ನ.18ರ ಬೆಳಗ್ಗೆ 7 ರ ಸಂಜೆ 7ರವರೆಗೆ ನಡೆಸಲಾಗುವುದು.

ದಿ.12ರಂದು ಸಂಜೆ ಆರು ಗಂಟೆಗೆ ಪಂಡಿತ್ ಆರ್.ಎಸ್.ಪಂಡಿತ್ ಆನಂದಮೂರ್ತಿ ಸಿತಾರ್ ವಾದನ, ಡಾ.ಸಿ.ಎಸ್.ಅನಿಲ್ ಕುಮಾರ್ ರಿಂದ ಬೆಟ್ಟದಷ್ಟು ಸತ್ವಗಳ ಬೆಟ್ಟದ ನೆಲ್ಲಿ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: