ಪ್ರಮುಖ ಸುದ್ದಿ

ಚಿಕ್ಕಬಳ್ಳಾಪುರ ಜಿಲ್ಲೆಯ‌ ಸರ್ಕಾರಿ ವೈದ್ಯಕೀಯ ‌ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ರಾಜ್ಯ(ಚಿಕ್ಕಬಳ್ಳಾಪುರ)ನ.9:-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‌ಅವರು‌, ಚಿಕ್ಕಬಳ್ಳಾಪುರ ಜಿಲ್ಲೆಯ‌ ಸರ್ಕಾರಿ ವೈದ್ಯಕೀಯ ‌ಕಾಲೇಜಿನ ಶಂಕುಸ್ಥಾಪನೆ ‌ನೆರವೇರಿಸಿದರು. ಹಾಗೆಯೇ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ , ಗೋವಿಂದ ಎಂ. ಕಾರಜೋಳ, ಸಂಸದರಾದ ಪಿ.ಸಿ. ಮೋಹನ್ , ಎನ್. ಮುನಿಸ್ವಾಮಿ, ಮಾಜಿ‌ ಶಾಸಕರಾದ ಡಾ.ಕೆ. ಸುಧಾಕರ್ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: