ಸುದ್ದಿ ಸಂಕ್ಷಿಪ್ತ

ಪುಷ್ಪ ಪಾರಿಜಾತ ನಾಟಕ ನಾಳೆ

ಮೈಸೂರು.ನ.9 : ರಂಗಾಯಣದಿಂದ ದಿ.10ರ ಭೂಮಿಗೀತ ರಂಗಮಂದಿರದಲ್ಲಿ ಪುಷ್ಪ ಪಾರಿಜಾತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಅಂದು ಸಂಜೆ 6.30ಕ್ಕೆ ನಡೆಯುವ ನಾಟಕವನ್ನು ಪಾಟ್ನಾದ ಸಂಜಯ್ ಉಪಾಧ್ಯಾಯ ನಿರ್ದೇಶನ ಮಾಡಿದ್ದಾರೆ.

ಹಿಂದಿ ಮೂಲ ಶ್ರೀಕಾಂತ ಕಿಶೋರ್,  ಕನ್ನಡಕ್ಕೆ ಸದಾಶಿವ ಗರುಡ, ರಂಗಾಯಣ ಕಲಾವಿದರು ಅಭಿನಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: