ಸುದ್ದಿ ಸಂಕ್ಷಿಪ್ತ

ನ.17ರಂದು ಶ್ರವಣ ಉಚಿತ ತಪಾಸಣಾ ಶಿಬಿರ

ಮೈಸೂರು.ನ.12 : ಕಾಂತರಾಜ್ ರಸ್ತೆಯ ಹಿಯರಿಂಗ್ ಟಿನಿಂಟ್ಸ್ ಇಂಪ್ಲಿಮೆಂಟ್ ಕ್ಲಿನಿಕ್ ವತಿಯಿಂದ ಉಚಿತ ಶ್ರವಣ ತಪಾಸಣಾ ಶಿಬಿವರನ್ನು ನ.17ರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಭಾಷೆ, ಮಾತು ಪರೀಕ್ಷೆ, ರಿಯಾಯಿತಿ ದರದಲ್ಲಿ ಪರಿಕರಗಳ ಮಾರಾಟವನ್ನು ಏರ್ಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: