ಸುದ್ದಿ ಸಂಕ್ಷಿಪ್ತ

ನೂತನ ಕೊಠಡಿಗಳ ಉದ್ಘಾಟನೆ : ಮಾ.3 ರಂದು

ರೋಟರಿ ವೆಸ್ಟ್ ಮತ್ತು ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ ಟ್ರಸ್ಟ್ ನ 36 ನೇ ವಾರ್ಷಿಕೋತ್ಸವ ಹಾಗೂ ಮೈಸೂರು ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ನೂತನ ಕೊಠಡಿಗಳ ಉದ್ಘಾಟನೆಯನ್ನು ಮಾರ್ಚ್ 3 ರಂದು ಬೆ.10.30 ಕ್ಕೆ ಬೋಗಾದಿಯ ಶ್ರೀಮತಿ ರಮಾಬಾಯಿ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದ ಪ್ರತಾಪ್ ಸಿಂಹ ಉದ್ಘಾಟನೆ ಮಾಡಲಿದ್ದಾರೆ.

Leave a Reply

comments

Related Articles

error: