ಸುದ್ದಿ ಸಂಕ್ಷಿಪ್ತ

ನಾಟಕ ಪ್ರದರ್ಶನ : ಮಾ.5 ರಂದು

ಅಭಿಯಂತರರು ಸಂಸ್ಥೆಯ ವತಿಯಿಂದ ಬೆಂಗಳೂರಿನ ದೃಶ್ಯಕಾವ್ಯ ತಂಡದವರು ಅಭಿನಯಿಸಿರುವ ‘ಸೂರ್ಯಾಸ್ತದಿಂದ ಸೂರ್ಯಾಸ್ತದವರೆಗೆ’ ನಾಟಕ ಪ್ರದರ್ಶನವನ್ನು ಮಾ.5 ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: