ಪ್ರಮುಖ ಸುದ್ದಿ

 ಮಂಥನ – ವಿವಿಧ ಸ್ಪರ್ಧೆಗಳ ವಿಜೇತರು

ರಾಜ್ಯ(ಮಡಿಕೇರಿ)ನ.13 :- ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿತ   ಕನ್ನಡ ರಾಜ್ಯೋತ್ಸವದ ಅಂಗವಾಗಿನ  ಜಾನಪದ ಉತ್ಸವ  ಮಂಥನದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ವಿಭಿನ್ನ   ಸ್ಪರ್ಧೆಗಳ ವಿಜೇತರ ವಿವರ ಇಂತಿದೆ.

ಕೈ ಕುಸ್ತಿ  ಪ್ರಥಮ ಬಹುಮಾನ- ವಿದ್ಯಾರಾಣಿ  ಮತ್ತು  ಯೋಗರಾಜ್ , ದ್ವಿತೀಯ ಬಹುಮಾನ-  ದಿಶಾ, ಹಾಗೂ  ಶಶಾಂಕ್ ರೈ.ಕೆ.ಬಿ, ಚರ್ಚಾ ಸ್ಪರ್ಧೆಯಲ್ಲಿ ಪರ  ಸುಚಿತ ಲೋಕೇಶ್ ಮತ್ತು  ಗಿರಿಜಾಮಣಿ, ವಿರೋಧ: ಶಿವಮೂರ್ತಿ ಮತ್ತು  ಉತ್ತಮ್ ಹಲ್ಲೂರ್ , ರಸಪ್ರಶ್ನೆ – ಪ್ರಥಮ  ಆಕಾಶ್ ನಿಂಬರ್ಗಕರ್  ತಂಡ, ದ್ವಿತೀಯ  ರಾಕೇಶ್ ಗೌಡ ತಂಡ

ಕವಲುದಾರಿ  ಪ್ರಥಮ  ಪ್ರಣವ್ ಕುಮಾರ್ ತಂಡ,  ಲಗೋರಿ- ಕಟ್ಟಿಮನಿ ಮತ್ತು ತಂಡ (ವಿದ್ಯಾರ್ಥಿ ವಿಭಾಗ), ಪ್ರೀತಿ ಎಚ್.ಎನ್ ಮತ್ತು ತಂಡ (ವಿದ್ಯಾರ್ಥಿನಿಯರು)  ಚೌಕಭಾರ ಪ್ರಥಮ: ಮುಕ್ತ ಮತ್ತು ಲಿಖಿತ ಎ.ಜಿ, ದ್ವಿತೀಯ: ಶಿಲ್ಪ ಮತ್ತು ಎ.ಜಿ, ಸುಳ್ಳು ಹರಿಶ್ಚಂದ್ರ ಸ್ಪರ್ಧೆ  ,ಪ್ರಥಮ: ಗುರುಕಿರಣ ಮತ್ತು ದೀಕ್ಷಿತ್.ಕೆ.ಪಿ,ದ್ವಿತೀಯ: ಜಾನ್ವಿ, ಬಳಸು ಕನ್ನಡ –  ಬೆಳೆಸು ಕನ್ನಡ  ಸ್ಪರ್ಧೆ, ಪ್ರಥಮ: ನವೀನ್ ಮ್ಯಾಥ್ಯೂ ಜಾರ್ಜ್ ಹಾಗೂ ಅಭಿಷೇಕ್ ಕುಮಾರ್ , ದ್ವಿತೀಯ: ಅಶ್ವಿನಿ

ಓ ಸಂಗಾತಿ…ಮುನಿಸೇತಕೆ..-ಪ್ರಥಮ: ಪಾರ್ವತಿ , ದ್ವಿತೀಯ:  – ಸುಚಿತ ಲೋಕೇಶ್ ಮತ್ತು ಆಕಾಶ್ ನಿಂಬರ್ಕರ್ ಚಿತ್ರಕಲೆ – ಪ್ರಥಮ: ಅನನ್ಯ.ಜೆ.ಆರ್, ದ್ವಿತೀಯ: ನಿಹಾರಿಕ,ರಂಗೋಲಿ – ಪ್ರಥಮ –  ಪವಿತ್ರ.ಎಸ್ ಮತ್ತು ತಂಡ, ದ್ವಿತೀಯ – ಜ್ಞಾನೇಶ್ವರಿ ಮತ್ತು ತಂಡ ಬಹುಮಾನ ಪಡೆದುಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: