ಸುದ್ದಿ ಸಂಕ್ಷಿಪ್ತ

ಪ್ರಸನ್ನಕುಮಾರ್. ಎಂ ಗೆ ಪಿಎಚ್.ಡಿ

ಡಾ.ಹೆಚ್.ಟಿ.ವೆಂಕಟೇಶಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರ ಪಡಿಸಿದ ಪ್ರಸನ್ನಕುಮಾರ್ ಎಂ. ಅವರ ‘ಆಧುನಿಕ ಕನ್ನಡ ಮಹಾಕಾವ್ಯಗಳ ಛಂದಸ್ಸಿನ ಸ್ವರೂಪ’ ಮಹಾಪ್ರಬಂಧವನ್ನು ಮೈಸೂರು ವಿವಿ ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ. ಮುಂದಿನ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಸನ್ನಕುಮಾರ್ ಎಂ. ಅವರು ಪಿಎಚ್.ಡಿ ಪದವಿ ಪಡೆಯಬಹುದಾಗಿದೆ.

Leave a Reply

comments

Related Articles

error: