ಸುದ್ದಿ ಸಂಕ್ಷಿಪ್ತ

ಹೃದಯ-ಕಣ್ಣು ಉಚಿತ ತಪಾಸಣಾ ಶಿಬಿರ.19.

ಮೈಸೂರು.ನ.14 : ವೀರಶೈವ ಸಜ್ಜನ ಸಂಘ, ಎನ್.ಜೆ.ಎಸ್. ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್, ಹೆರಿಟೇಜ್ ಸಿಟಿ ಮೈಸೂರು ಸಂಯುಕ್ತವಾಗಿ ಹೃದಯ, ಕಣ್ಣು, ಯೋಗ ಪ್ರಾಣ ವಿದ್ಯಾ ಆಯುರ್ವೇದ ಮತ್ತು ದಂತ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ನ.19ರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ಕಬೀರ್ ರಸ್ತೆಯ ಕಂಠಿಮಲ್ಲಣ್ಣ ಕಲ್ಯಾಣ ಮಂಟಪ ಆವರಣದಲ್ಲಿ ನಡೆಯುವ ಶಿಬಿರದಲ್ಲಿ ಜೆಎಸ್ಎಸ್, ಅನ್ನಪೂರ್ಣ, ಮಣಿಪಾಲ್, ಶ್ರೀರಂಗ ಮೊದಲಾದ ಆಸ್ಪತ್ರೆಯ ವೈದ್ಯರು ಭಾಗಿಯಾಗಿಯಾಗಿ ನಡೆಸಿಕೊಡಲಿದ್ದಾರೆ ಎಂದು ಅಧ್ಯಕ್ಷ ಎಂ.ಎನ್.ಜೆಪ್ರಕಾಶ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: