ಮೈಸೂರು

ನ.30 : ಕರಾಮುವಿ ಪ್ಲೇಸ್ ಮೆಂಟ್ ಸೆಲ್ ನಿಂದ ಉದ್ಯೋಗಮೇಳ

ಮೈಸೂರು,ನ.15:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ PlacementCellನಿಂದ ವಿವಿಯ ಹಾಗೂ ವಿವಿಧ ವಿಶ್ವವಿದ್ಯಾನಿಲಯದಿಂದ SSLC/PUC/ITI/Diploma/Degree/MasterDegree ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಲು  30.11.2019 ರಂದು ಕರ್ನಾಟಕ ಸರ್ಕಾರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯವರ ಸಹಯೋಗದೊಂದಿಗೆ ಹೆಸರಾಂತ ಕಂಪನಿಗಳನ್ನು ಕರೆಸಿ ಉದ್ಯೋಗಮೇಳ ಆಯೋಜಿಸಲಾಗಿದೆ.

ಆಸಕ್ತರು  18.11.2019 ರೊಳಗಾಗಿ 01246184533 ನಂಬರಿಗೆ Missed Call  ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನಮಾಹಿತಿಗಾಗಿ ಮೊ.ಸಂಖ್ಯೆ 9845659987/9964697521 ಸಂಪರ್ಕಿಸಬಹುದಾಗಿದೆ ಎಂದು ಕರಾಮುವಿ, ಮೈಸೂರು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: