ಸುದ್ದಿ ಸಂಕ್ಷಿಪ್ತ

ನಾಳೆ ಪಿಎಚ್.ಡಿ. ಕೋರ್ಸ್ ಉಪನ್ಯಾಸ

ಮೈಸೂರು.ನ.15 : ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಪಿಎಚ್.ಡಿ ಕೋರ್ಸ್ ವರ್ಕ್ ವಿಶೇಷ ಉಪನ್ಯಾಸಗಳನ್ನು ನ.16ರ ಬೆಳಗ್ಗೆ 10.30ಕ್ಕೆ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರೊ.ಎಂ.ಜಿ.ಮಂಜುನಾಥ ಶಾಸನಗಳ ಸಂಶೋಧನೆ ಮತ್ತು ಸಾಧ್ಯತೆಗಳು ಬಗ್ಗೆ, ಪ್ರೊ.ಪಿ.ಕೆ.ರಾಜಶೇಖರ ಕ್ಷೇತ್ರಕಾರ್ಯ-ಜಾನಪದ ನೆಲೆ ವಿಷಯವಾಗಿ ಮಾತನಾಡುವರು, ಪ್ರೊ.ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: