ಸುದ್ದಿ ಸಂಕ್ಷಿಪ್ತ

ಚಿತ್ರಕಲಾ ಪ್ರದರ್ಶನ

ವಿಜಯನಗರದ ತ್ರಿಪುರಾ ಹಾಗೂ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಕಲಾವೃಕ್ಷ ಚಿತ್ರಕಲಾ ಪ್ರದರ್ಶನವನ್ನು ಮಾ.3ರ ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಎಚ್. ಉದ್ಘಾಟಿಸುವರು. ಕಲಾವಿದ ಆರ್.ಕೆ.ಪದ್ಮನಾಭ, ಆರ್.ಜಿ.ಸಿಂಗ್ ಹಾಗೂ ಇತರರು ಪಾಲ್ಗೊಲ್ಳುವರು. ಮಾ.5ರವರೆಗೆ ಪ್ರತಿ ದಿನ ಸಂಜೆ 5 ರಿಂದ 9ರವರೆಗೆ ಪ್ರದರ್ಶನವಿರುವುದು.

Leave a Reply

comments

Related Articles

error: