ಸುದ್ದಿ ಸಂಕ್ಷಿಪ್ತ

‘ತಟ್ಟೆ ಇಡ್ಲಿ ರಾದ್ಧಾಂತ’ ನಾಟಕ ಪ್ರದರ್ಶನ ‘ಮಾ4ಕ್ಕೆ’

ಮೈಸೂರಿನ ರಂಗವಲ್ಲಿಯಿಂದ ‘ತಟ್ಟೆ ಇಡ್ಲಿ ರಾದ್ಧಾಂತ’ ನಾಟಕವನ್ನು ರಂಗಾಯಣದ ವನರಂಗಲದಲ್ಲಿ ಮಾ.4ರಂದು ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ. ನಿರ್ದೇಶನ ಮತ್ತು ನಾಟಕ ರಚನೆ ಮಾಯಸಂದ್ರ ಕೃಷ್ಣಪ್ರಸಾದ್ ಅವರಿಂದ ಹೆಚ್ಚಿನ ವಿವರಗಳಿಗಾಗಿ 9448871815 ಹಾಗೂ 9964656482 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: