ಸುದ್ದಿ ಸಂಕ್ಷಿಪ್ತ

ಡಬ್ಬಿಂಗ್ ವಿರೋಧಿಸಿ : ಏಕಾಂಗಿ ಹೋರಾಟ ‘ಮಾ.3ಕ್ಕೆ’

ಡಬ್ಬಿಂಗ್ ವಿರೋಧಿಸಿ ನಾಳೆ ಮಾ.3ರಮದು ಬೆಳಿಗ್ಗೆ 10.30 ರಿಂದ ನಗರದ ಅರಮನೆಯ ಮುಂಭಾಗದ ಡಾ.ರಾಜಕುಮಾರ್ ಉದ್ಯಾನವನದಲ್ಲಿ ಎಸ್.ಬಾಲಸುಬ್ರಹ್ಮಣ್ಯ ಸ್ನೇಕ್ ಶ‍್ಯಾಮ್ ಇವರು ಏಕಾಂಗಿ ಹೋರಾಟವನ್ನು ಹಮ್ಮಿಕೊಂಡಿದ್ದಾರೆ.

Leave a Reply

comments

Related Articles

error: