ಸುದ್ದಿ ಸಂಕ್ಷಿಪ್ತ

ನಡುವಳಿಕೆಯ ಸುಧಾರಣೆ: ಕಾರ್ಯಾಗಾರ ‘ಮಾ.4ಕ್ಕೆ’

ಮೈಸೂರು ನಗರಪಾಲಿಕೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಶೇಷ ಮಕ್ಕಳ ಪೋಷಕರಿಗೆ ಹಾಗೂ ಶಿಕ್ಷಕರಿಗೆ ‘ನಡುವಳಿಕೆಯ ಸುಧಾರಣೆ’ ವಿಷಯವಾಗಿ ಒಂದು ದಿನದ ಕಾರ್ಯಾಗಾರವನ್ನು ಮಾ.4ರಂದು ಬೆಳಿಗ್ಗೆ 9.30ರಿಂದ ಹಮ್ಮಿಕೊಳ್ಳಲಾಗಿದೆ.

ಮಹಾಪೌರ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಜಿ.ಜಗದೀಶ್, ಹೆಚ್ಚುವರಿ ಆಯುಕ್ತ ಎನ್.ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾನ ಇಲಾಖೆ ಉಪನಿರ್ದೇಶಕಿ ರಾಧ.ಕೆ. ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿರುವರು.

 

Leave a Reply

comments

Related Articles

error: