ಸುದ್ದಿ ಸಂಕ್ಷಿಪ್ತ

ಬಿ.ಇ.ಎಂ. ಎಲ್ ನಲ್ಲಿ ಕನ್ನಡ ರಾಜ್ಯೋತ್ಸವ ‘ ಮಿಶ್ರ ಮಾಧುರ್ಯ’ ನಾಳೆ

ಮೈಸೂರು.ನ.20 : ಬಿ.ಇ.ಎಂ.ಎಲ್ ಕನ್ನಡ ಸಂಘವು ಕನ್ನಡ ರಾಜ್ಯೋತ್ಸವದಂಗವಾಗಿ ಮಿಶ್ರ ಮಾಧುರ್ಯವನ್ನು ಹಮ್ಮಿಕೊಂಡಿದೆ.

ದಿ.21ರ ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ವಾಂಸ ರಾಮಚಂದ್ರ ಹಡಪದ ಮತ್ತು ತಂಡದವರು ಭಾವಗೀತೆ, ಜಾನಪದ ಹಾಗೂ ಚಲನಚಿತ್ರ ಗೀತೆಗಳ ವಿನೂತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: