ಸುದ್ದಿ ಸಂಕ್ಷಿಪ್ತ

ಮಾ.23ರಂದು ತಾಲ್ಲೂಕು ಮಟ್ಟದ ಕ್ರೀಡಾಕೂಟ

ಮೈಸೂರು.ನ.20 : ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಸಿದ್ದನಹುಂಡಿ ಇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ತಾಲ್ಲೂಕು ಮಟ್ಟದ ಕ್ರೀಡಾಕೂಟ’ ಅನ್ನು ನ.23ರಂದು ಬೆಳಗ್ಗೆ 10 ರಿಂದ ಆಯೋಜಿಸಲಾಗಿದೆ.

ಯುವಕರಿಗಾಗಿ ಕಬಡ್ಡಿ, ವಾಲಿಬಾಲ್, 100 ಮೀಟರ್ ಓಟ, ಗುಂಡು ಎಸೆತ, ಯುವತಿಯರಿಗೆ ಖೋ-ಖೋ, ಥ್ರೋಬಾಲ್ ಓಟ ಹಾಗೂ ಭರ್ಜಿ ಎಸೆತ ಕ್ರೀಡೆಗಳು ಇರಲಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: