ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಜನ್ಮ ಶತಮಾನೋತ್ಸವ

ಮೈಸೂರು.ನ.20 : ತಿರುಕ್ಕಣ್ಣಮಂಗೈ ಶ್ರೀನಿವಾಸರಾಘವಾಚಾರ್ಯ ಜನ್ಮಶತಮಾನೋತ್ಸವ ಸಮಿತಿಯಿಂದ ವಿವಾನ್ ತಿರುಕ್ಕಣ್ಣಮಂಗೈ ಶ್ರೀನಿವಾಸರಾಘವಾಚಾರ್ಯ ಅವರ ಜನ್ಮಶತಮಾನೋತ್ಸವವನ್ನು ದಿ.21 ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ.

ಇದರಂಗವಾಗಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವೇದಗಳ ಸಂಹಿತಾಪಾರಾಯಣ, ತಮಿಳು ಪ್ರಬಂಧಗಳ ಪಾರಾಯಣ, ಇರಲಿದೆ. ದಿ.25ರಂದು ಸಮಾರೋಪ ಸಮಾರಂಭ, ರಂಗರಾಜನ್ ಅಧ್ಯಕ್ಷತೆ. ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ತಲಕಾಡು, ವಿದ್ವಾನ್ ಸೊ.ನರಸಿಂಹಾಚಾರ್ಯ ಇನ್ನಿತರರು ಹಾಜರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ. (ಕೆ.ಎಂ.ಆರ್)

Leave a Reply

comments

Related Articles

error: