ಸುದ್ದಿ ಸಂಕ್ಷಿಪ್ತ

ದಿ.24 ರಿಂದ ಸಾಮೂಹಿಕ ಪಾರಾಯಣ

ಮೈಸೂರು.ನ.20 : ಮೈಸೂರು ಮುಲಕನಾಡು ಸಭಾದಿಂದ ದಿ.24ರ ಬೆಳಗ್ಗೆ 9.30 ರಿಂದ 1 ಗಂಟೆಯವರೆಗೆ ಸಭಾದ ಆವರಣದಲ್ಲಿ ಧಾತ್ರಿ ಹವನ, ಲಲಿತಾ ಹಾಗೂ ವಿಷ್ಣು ಸಹಸ್ರನಾಮ ಹೋಮ (ಸಾಮೂಹಿಕ ಪಾರಾಯಣ) ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: