ಸುದ್ದಿ ಸಂಕ್ಷಿಪ್ತ

ಸ್ವಾಮಿಗೌಡ-ವೇಲು ನೇಮಕ

ಮೈಸೂರು.ನ.20 : ನರಸಿಂಹರಾಜ ಕ್ಷೇತ್ರದ ಭಾರತೀಯ ಜನತಾಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಮಿಗೌಡ ಮತ್ತು ವೇಲು ಇವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಡಾ.ಬಿ.ಬಾನುಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: