ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಉಚಿತ ಪ್ರಾಥಮಿಕ ಪರೀಕ್ಷಾ ಶಿಬಿರ

ಮೈಸೂರು.ನ.20 : ಕನ್ನಡ ರಾಜ್ಯೋತ್ಸವ ಅಂಗವಾಗಿ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಲ್ಲಿ ದಿ.21 ರಿಂದ 23ರವರೆಗೆ ಮೈಸೂರಿನ ಎಲ್ಲಾ ಶಾಖೆಗಳಲ್ಲಿಯೂ ಹಿರಿಯ ನಾಗರೀಕರಿಗೆ ಹಾಗೂ ಕಣ್ಣಿನ ದುರ್ಮಾಂಸ ಉಳ್ಳವರಿಗೆ ಉಚಿತ ಪ್ರಾಥಮಿಕ ಪರೀಕ್ಷೆ ಆಯೋಜಿಸಲಾಗಿದೆ. ಹೆಸರು ನೊಂದಾಯಿಸಿಲು ಮೊ.ಸಂ. 8884488262 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: