ಸುದ್ದಿ ಸಂಕ್ಷಿಪ್ತ

ರಂಗಾಯಣದ ವಾರಾಂತ್ಯ ಪ್ರದರ್ಶನದಲ್ಲಿ ‘ಪ್ರತಿಮಾ ನಾಟಕಂ’

ಮೈಸೂರು.ನ.20 : ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2019-20ನೇ ಸಾಲಿನ ವಿದ್ಯಾರ್ಥಿಗಳಿಂದ ಎಸ್.ವಿ.ಪರಮೇಶ್ವರ ಭಟ್ಟರು ರಚಿಸಿರುವ ಸಾಲಿಯಾನ ಉಮೇಶ್ ನಾರಾಯಣ ನಿರ್ದೇಶನದ ‘ಪ್ರತಿಮಾ ನಾಟಕಂ’ ನಾಟಕವನ್ನು ದಿ.22, 23ರಂದು ಸಮಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣದ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: