ಸುದ್ದಿ ಸಂಕ್ಷಿಪ್ತ

ಸರ್ವ ಸದಸ್ಯರ ಸಭೆ.24.

ಮೈಸೂರು.ನ.20 : ದೇವರಾಜ ಮೊಹಲ್ಲಾದ ಪ್ರಸನ್ನ ಸೀತಾರಾಮ ಮಂದಿರದ 2018-19ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ನ.24ರ ಬೆಳಗ್ಗೆ 10ಕ್ಕೆ ಮಂದಿರದ ಸಭಾಂಗಣದಲ್ಲಿ ಅಧ್ಯಕ್ಷ ಆರ್.ಗುರು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂಘದ ಸರ್ವಸದಸ್ಯರು ಹಾಜರಾಗಬೇಕೆಂದು ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: