ಸುದ್ದಿ ಸಂಕ್ಷಿಪ್ತ

ಇವೆಂಟ್‍ ಸೀ ಆ್ಯಪ್ ಲಾಂಚ್ ಮಾ.3ಕ್ಕೆ

ನಮ್ಮ ಮೈಸೂರಿನ ‘ಇವೆಂಟ್’ಸೀ ಆ್ಯಪ್‍ ಅನ್ನು ಮಾ.3ರ ಸಂಜೆ 6ಕ್ಕೆ ಎನ್.ಐ.ಇ ಡೈಮಂಡ್ ಜೂಬಿಲಿ ಬ್ಲಾಕ್‍ನಲ್ಲಿ ಬಿಡುಗಡೆಗೊಳಿಸಲಾಗುತ್ತಿದ್ದು ಪೊಲೀಸ್ ನಿರ್ದೇಶಕ ರವಿ ಡಿ.ಚೆನ್ನಣ್ಣನವರು ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: