ಸುದ್ದಿ ಸಂಕ್ಷಿಪ್ತ

ನಾಡಿ ಶೋಧ ಪರೀಕ್ಷೆ ಮಾ.4-7ರವರೆಗೆ

ಕುವೆಂಪುನಗರದ ಇ-ಧರೆಯಲ್ಲಿ ಮಾ.4 ರಿಂದ 7ರವರೆಗೆ ಪುರಾತನ ಆಯುರ್ವೇದ ಪದ್ಧತಿಯಾದ ನಾಡಿ ಪರೀಕ್ಷೆ ಶಿಬಿರವನ್ನು ಬೆಂಗಳೂರಿನ ಶ್ರೀ ಆಯುರ್ವೇದ ಟ್ರಸ್ಟ್ ತಜ್ಞ ಆಚಾರ್ಯರು ಪರೀಕ್ಷಿಸುವರು, ಹೆಸರು ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 7406123395, 0821-4244682 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: