ಕ್ರೀಡೆಮೈಸೂರು

ಮೈಸೂರಿನಲ್ಲಿ 3 ದಿನಗಳು ಕಾಲ ಅಂಧರ ಕ್ರಿಕೆಟ್ : ರಾಷ್ಟ್ರೀಯ ಅಂತಾರಾಷ್ಟ್ರೀಯ ಅಂಧ ಕ್ರಿಕೆಟ್ ಗರು ಭಾಗಿ

ಮೈಸೂರು,ನ.25:-  ಮೈಸೂರಿನಲ್ಲಿ 3 ದಿನಗಳು ಕಾಲ ಅಂಧರ ಕ್ರಿಕೆಟ್ ಕಲರವ ಕೇಳಿ ಬರಲಿದ್ದು, ದೇಶದ ಪ್ರಮುಖ ನಗರಗಳ ನಂತರ ಮೈಸೂರು ಅವತರಣಿಕೆ ಇಂದಿನಿಂದ ಆರಂಭವಾಗಿದೆ.

ನಗರದ ಎಸ್ ಜೆ ಸಿ ಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಕರ್ನಾಟಕ, ಗೋವಾ,ಹರಿಯಾಣ, ದೆಹಲಿ ತಂಡಗಳು  ಭಾಗಿಯಾಗಿವೆ. ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಅಂಧ ಕ್ರಿಕೆಟ್ ಗರು ಭಾಗಿಯಾಗಿದ್ದು, ಮೈಸೂರು ಭಾರತ ಅಂಧರ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಹಾಂತೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: