ಮೈಸೂರು

ಕೊನೆಯ ದಿನಕ್ಕೆ ಕಾಲಿರಿಸಿದ ಉದ್ದಿಮೆ ರಹದಾರಿ ಅದಾಲತ್

ಮೈಸೂರು ಮಹಾನಗರ ಪಾಲಿಕೆ ವತಿಯಿಂದ  ದೇವರಾಜ ಮಾರುಕಟ್ಟೆಯ ಚಿಕ್ಕ ಗಡಿಯಾರ ಬಳಿ ನಡೆಸಲಾಗುತ್ತಿರುವ ಉದ್ದಿಮೆ ರಹದಾರಿ ಅದಾಲತ್ ಕೊನೆ ದಿನಕ್ಕೆ ಕಾಲಿರಿಸಿದೆ.

ಅದಾಲತ್ ನಲ್ಲಿ  750ಕ್ಕೂ ಹೆಚ್ಚು ಟ್ರೇಡ್ ಲೈಸೆನ್ಸ್ ನ್ನು ಅಂಗಡಿಯ ಮಾಲಿಕರು ಸ್ಥಳದಲ್ಲಿಯೇ ನವೀಕರಣ ಮಾಡಿಕೊಂಡಿದ್ದಾರೆ. ಹೊಸ ಟ್ರೇಡ್ ಲೈಸೆನ್ಸ್ ಗೂ ಕೂಡ ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ಮೂರು ದಿನಗಳ ಈ ಅದಾಲತ್ ನ್ನು ಅಂಗಡಿ ಮಾಲೀಕರು ಸದುಪಯೋಗ ಪಡಿಸಿಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದರು.

Leave a Reply

comments

Related Articles

error: