Uncategorized

ಸಂಗೀತ ಕಾರ್ಯಕ್ರಮ : ಮಾ. 4 ಮತ್ತು 5 ರಂದು

ನಾದಬ್ರಹ್ಮ ಸಂಗೀತ ಸಭಾದ ಸಂಗೀತ ಕಲಾನಿಧಿ ಕೆ.ವಾಸುದೇವಾಚಾರ್ಯ ಭವನದಲ್ಲಿ ಮಾರ್ಚ್ 4 ರಂದು  ಸಂಜೆ 6.00 ಘಂಟೆಗೆ ಗುಣಾಂಬ ನಂಜರಾಜ್ ಅರಸ್ ಹುಟ್ಟುಹಬ್ಬದ ನೆನಪಿನಲ್ಲಿ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿದೂಷಿ ಡಾ.ಪದ್ಮಾವತಿ ನರಸಿಂಹನ್, ವಿದ್ವಾನ್ ಡಾ.ಕೆ.ಟಿ.ಉದಯ್ ಕಿರಣ್ – ಪಿಟೀಲು, ವಿದ್ವಾನ್ ಎ.ರಾಧೇಶ್ – ಮೃದಂಗ, ವಿದ್ವಾನ್ ರಘುನಂದನ್ ಬಿ.ಎಸ್ ಪ್ರಸ್ತುತಪಡಿಸಲಿದ್ದಾರೆ.

ಮಾರ್ಚ್ 5 ರಂದು  ಸಂಜೆ 5.30 ಕ್ಕೆ ಇಂದಿರಾದೇವಿ ಪ್ರಫುಲ್ಲಚಂದ್ರ ವೀರಪ್ಪ ಇವರ ಸ್ಮರಣಾರ್ಥವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿದೂಷಿ ಎಂ.ಡಿ.ಪಲ್ಲವಿ ಮತ್ತು ವೃಂದದವರು ನಡೆಸಿಕೊಡಲಿದ್ದಾರೆ.

 

Leave a Reply

comments

Related Articles

error: