ಪ್ರಮುಖ ಸುದ್ದಿ

ಇಂದು ವಕೀಲರ ದಿನಾಚರಣೆ

ರಾಜ್ಯ(ಮಡಿಕೇರಿ) ಡಿ.2 :- ಮಡಿಕೇರಿ ವಕೀಲರ ಸಂಘ ವತಿಯಿಂದ ವಕೀಲರ ದಿನಾಚರಣೆಯು ಡಿ.3 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್.ಕವನ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ ಕಾಮತ್, ಹಿರಿಯ ವಕೀಲರಾದ ಕೆ.ಡಬ್ಲ್ಯು.ಬೋಪಯ್ಯ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷರಾದ ಎ.ಲೊಕೇಶ್ ಕುಮಾರ್, ವಕೀಲರು ಹಾಗೂ ನೋಟರಿಯಾದ ಬಿ.ಸಿ.ಪೂವಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: