ದೇಶ

ಮಣಿಪುರದಲ್ಲಿ ಮೊದಲ ಹಂತದ ಮತದಾನ ಆರಂಭ

ಇಂಫಾಲ : ಮಣಿಪುರ ವಿಧಾನಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಇಂದು ಶನಿವಾರ ಆರಂಭಗೊಂಡಿದೆ. ಮಣಿಪುರ ರಾಜ್ಯದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ವಿಷ್ಣುಪುರ, ಚುಡಾಚಂದಾಪುರ, ಕಾಂಗಪೊಕಪಿ ಜಿಲ್ಲೆಗಳಲ್ಲಿ ಮತದಾನ ಆರಂಭವಾಗಿದೆ. 1643 ಮತಕೇಂದ್ರ ಪನೆ ಮಾಡಲಾಗಿದ್ದು, ಒಟ್ಟು 19,02,562 ಮತದಾರಿದ್ದಾರೆ. ಇದರಲ್ಲಿ 9,28,562 ಪುರುಷರು ಹಾಗೂ 9,73,989 ಮಹಿಳಾ ಮತದಾರರಿದ್ದಾರೆ. ಮೊಲದ ಹಂತದಲ್ಲಿ ಸ್ಪರ್ಧಿಸಿರುವ 168 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Leave a Reply

comments

Related Articles

error: