ಮೈಸೂರು

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಮಧ್ಯಾಹ್ನ  1  ಗಂಟೆವರೆಗೆ   ಶೇ.38.20% ಮತದಾನ 

ಮೈಸೂರು,ಡಿ.5:- ಇಂದು ವಿಧಾನಸಭಾ 15ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು,  ಹುಣಸೂರಿನಲ್ಲಿಯೂ ಉಪಚುನಾವಣೆ ನಡೆದಿದೆ.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಧ್ಯಾಹ್ನ  1  ಗಂಟೆವರೆಗೆ   ಶೇ.38.20% ಮತದಾನ  ನಡೆದಿದೆ. ಸಂಜೆ 6ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು, ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವ ನಿರೀಕ್ಷೆ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: