ಮೈಸೂರು

ಡಾ.ಮಹೇಂದ್ರ ಸಿಂಗ್‍ ಕಾಳಪ್ಪರಿಗೆ ಸನ್ಮಾನ

ಮೈಸೂರು,(ಬನ್ನೂರು),ಡಿ.5-ಗಜದಂತ ಗೆಳೆಯ ಬಳಗದ ವತಿಯಿಂದ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್‍ಕಾಳಪ್ಪರನ್ನು ಸನ್ಮಾನಿಸಲಾಯಿತು.

ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ.ಪ್ರಕಾಶ್, ಆರ್.ರಾಧಕೃಷ್ಣ, ಪುರಸಭಾ ಸದಸ್ಯ ಕೃಷ್ಣೇಗೌಡ, ಡಾ.ಜ್ಞಾನಪ್ರಕಾಶ್, ಹೇಮಂತ್‍ಗೌಡ, ಬಿ.ಸಿ.ಮಹೇಶ್, ಪೈ.ರವಿ, ವೈ.ಎಸ್.ರಾಮಸ್ವಾಮಿ, ವೆಂಕಟೇಶ್, ಶಾಂತರಾಜು ಇತರರು ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: