ದೇಶಪ್ರಮುಖ ಸುದ್ದಿ

ಎಸ್‍ಬಿಐ ಖಾತೆಯಲ್ಲಿ ಕನಿಷ್ಠ 5 ಸಾವಿರ ಉಳಿಸದಿದ್ದರೆ ದಂಡ!

ನವದೆಹಲಿ: ಹೊಸ ನಿಯಮಗಳ ಪ್ರಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಈ ನಿಯಮ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ.

ಮಹಾನಗರಗಳ ವ್ಯಾಪ್ತಿಯಲ್ಲಿರುವ ಶಾಖೆಗಳ ಗ್ರಾಹಕರು ಖಾತೆಯಲ್ಲಿ ಕನಿಷ್ಠ ರೂ.5,000 ಕಾಯ್ದುಕೊಳ್ಳಬೇಕು. ಕಡಿಮೆಯಾದರೆ ಅಂತಹ ಖಾತೆಗಳಿಗೆ ದಂಡ ವಿಧಿಸಲಾಗುತ್ತದೆ. ನಗರ ಗ್ರಾಹಕರು ಕನಿಷ್ಠ ರೂ. 3,000, ಪಟ್ಟಣ ಪ್ರದೇಶಗಳ ಗ್ರಾಹಕರು ರೂ. 2,000 ಹಾಗೂ ಗ್ರಾಮೀಣ ಪ್ರದೇಶಗಳ ಶಾಖೆಗಳ ಗ್ರಾಹಕರು ರೂ.1,000 ಹೊಂದಿರಬೇಕು. ಇಲ್ಲವಾದರೆ ಗರಿಷ್ಠ ರೂ.100 ವರೆಗೆ ದಂಡ, ಅಥವಾ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.

Leave a Reply

comments

Related Articles

error: