ಕರ್ನಾಟಕ

ಕಾಡುಪ್ರಾಣಿ ಬೇಟೆಗಾರರಿಗೆ ವಿದ್ಯುತ್ ಸ್ಪರ್ಶ ; ಓರ್ವ ಸಾವು, ಓರ್ವ ಸ್ಥಿತಿ ಗಂಭೀರ

ತುಮಕೂರು/ಪಾವಗಡ : ಕಾಡು ಪ್ರಾಣಿಗಳ ಬೇಟೆಗೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಹುಸೆನ್‍ಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ನರಸಿಂಹ ಎಂಬ ವ್ಯಕ್ತಿ ಮೃತಪಟ್ಟಿದ್ದರೆ ಚಿನ್ನಪ್ಪ ಎಂಬ ಮತ್ತೊರ್ವನ ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಘಟನೆ ಆಂಧ್ರಪ್ರದೇಶ ಸರಿಹದ್ದಿನಲ್ಲಿ ನಡೆದಿದ್ದು, ಸದ್ಯ ಸ್ಥಳಕ್ಕೆ  ಆಂಧ್ರಪ್ರದೇಶದ ರೋದ್ದಂ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: