ಮೈಸೂರು

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರನ್ನು ಭೇಟಿ ಮಾಡಿದ  ಕೆಪಿಸಿಸಿ ನಿಯೋಗ  

ಮೈಸೂರು,ಡಿ.13:- ಇಂದು ಬೆಳಿಗ್ಗೆ ಕೆಪಿಸಿಸಿ ನಿಯೋಗ   ಮೈಸೂರಿನ   ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರನ್ನು ಭೇಟಿ ಮಾಡಿ  ಹುಣಸೂರು ಉಪಚುನಾವಣೆಯಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಸಂಕ್ಷಿಪ್ತ ವರದಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಆರ್ ಮೂರ್ತಿ ಹಾಗೂ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ಹಾಗೂ ಮಂಜುಳಾ ಮಾನಸ ಹಾಗೂ ಉಪಾಧ್ಯಕ್ಷರಾದ ಪ್ರಕಾಶ್ ಕುಮಾರ್, ಹೆಡತಲೆ ಮಂಜುನಾಥ್ ,ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್, ನಾಯಕ್ ಕೆಪಿಸಿಸಿ ಸದಸ್ಯರಾದ ಶಿವನಾಗಪ್ಪ, ದೀಪಕ್ ರಾಜ್ ಮತ್ತು ಹುಣಸೂರು ಬಸವಣ್ಣ ಮತ್ತು ಡಿಸಿಸಿ ಮಾಧ್ಯಮ ವಕ್ತಾರ  ಮಹೇಶ್ ಕೆ ಮುಂತಾದವರು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: