ಮೈಸೂರು

ಅಂಗವಿಕಲರ ದಿನಾಚರಣೆ ಪ್ರಯುಕ್ತ ವೀಲ್ ಚೇರ್ ರ್ಯಾಲಿಗೆ ಚಾಲನೆ

ಮೈಸೂರು,ಡಿ.13:- ಜೆಎಸ್ ಎಸ್ ದೈಹಿಕ ಔಷಧ, ಪುನರ್ವಸತಿ ಕೇಂದ್ರ, ಜೆಎಸ್ ಎಸ್ ಆಸ್ಪತ್ರೆ ವತಿಯಿಂದ ಇಂದು ಜೆಎಸ್ ಎಸ್ ಮಹಾವಿದ್ಯಾಪೀಠದ ಬಳಿ ಅಂಗವಿಕಲರ ದಿನಾಚರಣೆ ಪ್ರಯುಕ್ತ ವೀಲ್ ಚೇರ್ ರ್ಯಾಲಿಗೆ ಚಾಲನೆ ನೀಡಲಾಯಿತು.

ಅಂಗವಿಕಲರಿಗೂ ಸಮಾನ ಅವಕಾಶ ನೀಡಿ, ಅಂಗವಿಕಲರಿಗೆ ಸಹಾನುಭೂತಿಗಿಂತ ಸ್ವಾಭಿಮಾನಿಯಾಗಿ ಬದುಕಲು ಅವಕಾಶ ಕಲ್ಪಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ ರಾಜೇಂದ್ರ ಸಭಾಂಗಣದವರೆಗೆ ರ್ಯಾಲಿ ನಡೆಸಿದರು. ಬಳಿಕ ರಾಜೇಂದ್ರ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: