ನಮ್ಮೂರುಮೈಸೂರು

ಮೈಸೂರಿಗೆ ವರುಣನ ಆಗಮನ

ಮೈಸೂರಿನಲ್ಲಿ ವರುಣನ ಸಿಂಚನವಾಗಿದೆ. ಮೈಸೂರಿನ ಎಚ್.ಡಿ.ಕೋಟೆ ಭಾಗದ ಅರಣ್ಯ ಭಾಗ ಸೇರಿದಂತೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಇದರಿಂದ ಅಲ್ಲಿನ ಭಾಗದ ಜನರ ಮೊಗದಲ್ಲಿ ಸಂತಸ ಮೂಡಿದ್ದು, ಬೇಸಿಗೆಯ ತಾಪಕ್ಕೆ ವರುಣ ತಂಪೆರೆದಂತಿದೆ.

 

Leave a Reply

comments

Related Articles

error: