ಮೈಸೂರು

ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ‘ವನ್ಯಜೀವಿ ಕ್ಯಾಲೆಂಡರ್’ ಬಿಡುಗಡೆ

ಮೈಸೂರು,ಡಿ.31:- ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ‘ವನ್ಯಜೀವಿ ಕ್ಯಾಲೆಂಡರ್’ ನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಬಿಡುಗಡೆಗೊಳಿಸಲಾಯಿತು.

ಖ್ಯಾತ ವಾಗ್ಮಿ ಪ್ರೊ. ಪ್ರೊ.ಎಂ ಕೃಷ್ಣೇಗೌಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.  ದ್ರಾವಿಡ ಒನ್ ಸಂಸ್ಥೆ ಕ್ಯಾಲೆಂಟರ್ ರೂಪಿಸಿದೆ.

ಈ ಸಂದರ್ಭ ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು, ದ್ರಾವಿಡ ಸಂಸ್ಥೆಯ ಸಿಇಒ ಅರುಣ್ ಶ್ರೀ ನಿವಾಸ್, ಸಂಸ್ಥೆಯ ಡೈರೆಕ್ಟರ್ ಧನಂಜಯ್,  ಛಾಯಾಗ್ರಾಹಕ ಲೋಕೇಶ್ ಮೊಸಳೆ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: