ಸುದ್ದಿ ಸಂಕ್ಷಿಪ್ತ

ಶಾರದಾ ವಿಲಾಸ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ  ಜ್ಯೋತಿ ಎ.ಎನ್ ಗೆ ಪಿಹೆಚ್‍ಡಿ

ಮೈಸೂರು, ಜ.3:- ನಗರದ ಶಾರದಾ ವಿಲಾಸ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ  ಜ್ಯೋತಿ ಎ.ಎನ್.  ಸಾದರಪಡಿಸಿದ ‘ಇಂಪ್ಯಾಕ್ಟ್ ಆಫ್ ಸ್ಟ್ರಾಟಿಜಿಕ್ ಲೀಡರ್‍ಷಿಪ್ ಸ್ಕಿಲ್ಸ್ ಆಫ್ ಎಂಎಸ್‍ಎಂಇ ಎಂಪ್ಲಾಯೀಸ್ ಟುವಡ್ರ್ಸ್ ಇನೋವೇಟಿವ್ ವರ್ಕ್ ಬಿಹೇವಿಯರ್ ಅಂಡ್ ಡ್ರ್ಯಾಗಮಿಸೇಷನ್ ಪರ್ಫಾಮೆನ್ಸ್ ಇನ್ ಕರ್ನಾಟಕ’ (Impact Of Strategic Leadership Skills Of MSME Employees Towards Innovative Work Behaviour and Drgamisational Performance in Karnataka) ಎಂಬ ವಾಣಿಜ್ಯಶಾಸ್ತ್ರ ವಿಷಯದ ಬಗ್ಗೆ ಕೊಯಮತ್ತೂರಿನ ಭಾರತೀಯರ್ ವಿಶ್ವವಿದ್ಯಾನಿಲಯ ಪಿಹೆಚ್‍ಡಿ ಪದವಿಗಾಗಿ ಅಂಗೀಕರಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: