ಸುದ್ದಿ ಸಂಕ್ಷಿಪ್ತ

ಸೆಪ್ಟೆಂಬರ 27: ಉಚಿತ ವೈದ್ಯಕೀಯ ತಪಾಸಣೆ

ವಿಶ್ವೇಶ್ವರ ನಗರದ 7ನೇ ಮೇನ್ ನಲ್ಲಿರುವ ಶೇಖರ ಕ್ಲಿನಿಕ್ ನಲ್ಲಿ ಸೆಪ್ಟೆಂಬರ್ 27ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಧಿವಾತ ಮತ್ತು ಇತರ ಕೀಲುರೋಗಗಳಿಗೆ ವೈದ್ಯಕೀಯ ಸಲಹೆ ನೀಡಲಾಗುತ್ತಿದ್ದು ತಪಾಸಣೆ ನಡೆಸಲಾಗುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ.ಎಸ್.ಚಂದ್ರಶೇಖರ್ , ಶೇಖರ್ ಕ್ಲಿನಿಕ್, ನಂ.372, 7ನೇ ಮೇನ್, ವಿಶ್ವೇಶ್ವರ ನಗರ ಮೈಸೂರು. ದೂ.ಸಂ.0821-2482730ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: